ಬೆಂಗಳೂರಿನ ನೆಲಮಂಗಲದ ಬಳಿ 8 ಕಿಮೀ ಟ್ರಾಫಿಕ್ ಜಾಮ್ | Oneindia Kannada

2018-09-24 2

Due to tree fall in service road in Makali near Nelamangala over 8 kms traffic was jammed since 4 am on Monday early morning. Thousands of passengers were stranded in the traffic.

ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪ ಮಳೆ ಹಾಗೂ ಮರದ ದಿಮ್ಮಿಗಳು ರಸ್ತೆಯಲ್ಲಿ ಬಿದ್ದಿದ್ದರಿಂದ ಸುಮಾರು 8 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವಂತಹ ಸ್ಥಿತಿ ಸೋಮವಾರ ನಿರ್ಮಾಣವಾಗಿತ್ತು.

Videos similaires